Advertisement

ವೈರಸ್ ವಿರುದ್ಧ ಹೋರಾಡುವ ಟೀ ಖಂಡಿತ ಒಮ್ಮೆ ಮಾಡಿ ನೋಡಿ | This tea can helps you to figh against virus

ವೈರಸ್ ವಿರುದ್ಧ ಹೋರಾಡುವ ಟೀ ಖಂಡಿತ ಒಮ್ಮೆ ಮಾಡಿ ನೋಡಿ | This tea can helps you to figh against virus ಇದು ( korona ) ಕೋರೋನ ವೈರಸ್ ಗೆ ಔಷಧಿಯಲ್ಲ.
ಆದರೆ ಇದು ಮನೆಯಲ್ಲೇ ತಯಾರು ಮಾಡಬಹುದಾದ
ಜೊತೆಗೆ ವೈರಸ್ ವಿರುದ್ಧ ಹೋರಾಡುವ ಮನೆಮದ್ದು.
ಕೋರೋನ ವೈರಸ್ ಯಾವುದೇ ವ್ಯಕ್ತಿಗೆ ಸೋಕಿದಾಗ ಗಂಟಲಿನಲ್ಲಿ ಮೂರುದಿನಗಳ ಕಾಲ ಇರುತ್ತದಂತೆ , ಈ ಸಂದರ್ಭದಲ್ಲಿ ಬಿಸಿಯಾದ ನೀರು ಕುಡಿಯುವುದು ಹಾಗೆ ಹಾಲಿಗೆ ಅರಿಶಿನದ ಪುಡಿಯನ್ನು ಸೇರಿಸಿ ಕುಡಿಯುವುದು ಜೊತೆಗೆ ನಾವು ಈ ವಿಡಿಯೋದಲ್ಲಿ ಮಾಡಿ ತಿಳಿಸಿರುವ ಹಾಗೆ ಟೀ ಮಾಡಿ ಕುಡಿಯುವುದರಿಂದ ಗಂಟಲಲ್ಲಿ ಇರುವ ವೈರಸ್ ಅನ್ನು ಕೊಲ್ಲುವ ಸಾಧ್ಯತೆ ಹೆಚ್ಚಳವಾಗಿದೆ.
ಈ ಒಂದು ಪ್ರಕ್ರಿಯೆ ವೈರಸ್ ಗಂಟಲಿನಲ್ಲಿ ಇರುವವರೆಗೂ ನಾವು ಹೋರಾಡಬಹುದು. ಅಥವಾ ಈ ರೀತಿಯಾದಂತಹ ಕೇರ್ ತಗೋಬಹುದು. ಈ ಒಂದು ಹಂತ ಕೈತಪ್ಪಿದರೆ ಮುಂದೆ ವೈದ್ಯರಿಗೆ ಮೊರೆ ಹೋಗಬೇಕಾಗುತ್ತದೆ. ದಯವಿಟ್ಟು ಎಲ್ಲರೂ ಈ ಒಂದು ವೈರಸ್ ವಿರುದ್ಧ ಸರ್ಕಾರ ತಿಳಿಸಿದ ಹಾಗೆ ಹೋರಾಡೋಣ.



Required ingredients :
ಈ ಟೀ ಮಾಡಲು ಬೇಕಾದ ಪದಾರ್ಥಗಳು :
Water 300 ml - ನೀರು 300ml ಅಷ್ಟು
Sugar 1 tbsp - ಸಕ್ಕರೆ 1 ಟೇಬಲ್ಸ್ಪೂನ್
Ginger 1/4 inch - ಶುಂಠಿ ಕಾಲು ಇಂಚಿನಷ್ಟು
Lemon juice 1 tsp - ನಿಂಬೆಹಣ್ಣಿನ ರಸ 1 ಟೀ ಸ್ಪೂನ್
Tea powder 1 tsp - ಟೀ ಸೊಪ್ಪು ಅಥವಾ ಟೀ ಪೌಡರ್ 1 ಟೀ ಸ್ಪೂನ್
Black Pepper 4 nos - ಕಾಳುಮೆಣಸು 4
Cloves 2 nos - ಲವಂಗ 2




#bhagyatvrecipes #immunitybooster #HealthyTea


bhagya tv,kannada recipes,kannada cooking,kannada cooking videos,food recipes,aduge,in,kannada,healthy masala tea,tea making at home,good medicine tea,Hot Tea,healthy tea making in Kannada,food awareness,best home remedy,best home remedy in kannada,helth,healthy life,good lifestyle,kannada videos,bhagya tv kannada,bhagya tv recipes,healthy tea,immunity tea,tea in kannada,tea making,tea recipe,hygienic tea,how to make tea,

Post a Comment

0 Comments