Residents Of Yadavagiri In Mysuru Stage Protest Demanding Ration.Residents Allege Ration Has Not Reached Their Houses.Protesters Forget Social Distancing Norms.
ಕೊರೊನಾ ಲಾಕ್ಡೌನ್ ನಡುವೆ ಮೈಸೂರಿನಲ್ಲಿ ಪ್ರೊಟೆಸ್ಟ್.ಪಡಿತರ ವಿತರಿಸುವಂತೆ ನೂರಾರು ಜನರಿಂದ ಪ್ರತಿಭಟನೆ.ಮೈಸೂರಿನ ಯಾದವಗಿರಿಯಲ್ಲಿ ನೂರಾರು ಜನರ ಧರಣಿ.ನಮ್ಮ ಏರಿಯಾಗೆ ಪಡಿತರ ವಿತರಿಸಿಲ್ಲ ಎಂದು ಆರೋಪ.ಸ್ಥಳೀಯ ಪಾಲಿಕೆ ಸದಸ್ಯ, ಶಾಸಕರ ವಿರುದ್ಧ ಆಕ್ರೋಶ.ಸಾಮಾಜಿಕ ಅಂತರ ಮರೆತು ಜನರಿಂದ ಪ್ರತಿಭಟನೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#YadavagiriProtest #SocialDistance #LockdownExtesnion #Coronavirus #CoronavirusIndia #CoronavirusLockdown #COVID19Pandemic
0 Comments